ಒಂದು ಸಂಸ್ಥೆ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಾ ಸುಮಾರು 75 ವರ್ಷಗಳನ್ನು ಮೀರಿದೆಯೆಂದರೆ ನಿಜಕ್ಕೂ ಅದು ಭಗವತ್ ಅನುಗ್ರಹದ ನಿಜ ರೂಪವೇ ಸರಿ. ಶ್ರೀ ಮಾಧ್ವ ಯುವಕ ಸಂಘ ವಿದ್ಯಾರ್ಥಿ ನಿಲಯ ಕೇವಲ ವಸತಿ ನಿಲಯವಷ್ಟೇ ಅಲ್ಲದೆ, ಉತ್ತಮ ಸಂಸ್ಕೃತಿ, ಸಂಸ್ಕಾರ ಸ್ವಾವಲಂಬನೆಯನ್ನು ವಿದ್ಯಾರ್ಥಿಗಳಲ್ಲಿ ಪ್ರಚೋದಿಸುವ ಮಾದರಿ ಸಂಸ್ಥೆಯಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚು ಕಾರ್ಯಕ್ರಮ, ಯೋಜನೆ ಹಾಗೂ ಸೇವೆ ಸಲ್ಲಿಸಲು ಉತ್ಸುಕನ್ನಾಗಿದ್ದೇನೆ. ನಮ್ಮ ವಿದ್ಯಾರ್ಥಿಗಳು ನಮ್ಮ ಶಕ್ತಿ ಹಾಗೂ ಹೆಮ್ಮೆ.
ಗೌರವ ಕಾರ್ಯದರ್ಶಿ